Tap to Read ➤

ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಸಲಾಗಿದೆ ಅಂತಾ ತಿಳಿಯಲು ಹೀಗೆ ಮಾಡಿ!

ಆಧಾರ್‌ ಕಾರ್ಡ್‌ ಎಲ್ಲೆಲ್ಲಿ ಬಳಕೆಯಾಗಿದೆ ಅಂತಾ ತಿಳಿಯಲು ಅನುಸರಿಸಬೇಕಾದ ವಿವರಗಳು ಇಲ್ಲಿವೆ
manju s
uidai.gov.in ವೆಬ್‌ಸೈಟ್‌ಗೆ ಭೇಟಿ ನೀಡಿ
ಮುಖಪುಟದ ಮೇಲೆ ಕ್ಲಿಕ್ ಮಾಡಿ
ಮೈ ಆಧಾರ್ (My Aadhaar) ಆಯ್ಕೆ ಮೇಲೆ ಕ್ಲಿಕ್ ಮಾಡಿ
ಇದೀಗ ಆಧಾರ್ ದೃಢೀಕರಣ ಹಿಸ್ಟರಿ ಆಯ್ಕೆ ಕಾಣಲಿದೆ
ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಭರ್ತಿ ಮಾಡಿ
ನಂತರ ಕ್ಯಾಪ್ಚಾವನ್ನು ಭರ್ತಿ ಮಾಡಿ
OTP ಪರಿಶೀಲನೆ ಆಯ್ಕೆಯನ್ನು ಕ್ಲಿಕ್ ಮಾಡಿ
ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರಲಿದೆ
ಇದೀಗ ಒಟಿಪಿ ನಮೂದಿಸಿದರೆ ಟ್ಯಾಬ್ ತೆರೆಯುತ್ತದೆ
ಆಧಾರ್ ಕಾರ್ಡ್ ಹಿಸ್ಟರಿ ನೋಡಲು ಬಯಸುವ ದಿನಾಂಕ ಭರ್ತಿ ಮಾಡಿ
ಆದ್ಯತೆಗಳ ಮೇರೆಗೆ ಆಧಾರ್ ಹಿಸ್ಟರಿ ಡೌನ್‌ಲೋಡ್‌ ಮಾಡಬಹುದು.