Tap to Read ➤

ನಿಮ್ಮ ವಾಟ್ಸಾಪ್‌ ಚಾಟ್‌ ಬೇರೆಯವರು ಓದದಂತೆ ಮಾಡೋದು ಹೇಗೆ?

ವಾಟ್ಸಾಪ್‌ ಬಳಕೆದಾರರಿಗೆ ಅನೇಕ ಸೆಕ್ಯುರಿಟಿ ಫೀಚರ್ಸ್‌ ಪರಿಚಯಿಸಿದೆ.
ನಿಮ್ಮ ಚಾಟ್‌ಗಳನ್ನು ಬೇರೆಯವರು ಪ್ರವೇಶಿದಂತೆ ತಡೆಯಲು ಅವಕಾಶವಿದೆ
ಬೇರೆಯವರು ನಿಮ್ಮ ಅಕೌಂಟ್‌ ಬಳಸುತ್ತಿದ್ದರೆ ಅದನ್ನು ತಿಳಿಯಬಹುದು
ಇದಕ್ಕಾಗಿ ನೀವು ನಿಮ್ಮ ಫೋನಿನಲ್ಲಿ ವಾಟ್ಸಾಪ್‌ ಅಪ್ಲಿಕೇಶನ್ ಅನ್ನು ತೆರೆಯಿರಿ
ಬಲ ಭಾಗದ ಮೇಲ್ಭಾಗದಲ್ಲಿ ಕಾಣಿಸುವ ಮೂರು ಡಾಟ್‌ ಕ್ಲಿಕ್ ಮಾಡಿರಿ
ಇದರಲ್ಲಿ ವಾಟ್ಸಾಪ್ ವೆಬ್ / ಲಿಂಕ್‌ ಡಿವೈಸ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ವಾಟ್ಸಾಪ್‌ ಲಿಂಕ್ ಆಗಿದ್ದರೆ ಬೇರೆ ಕಡೆ ನಿಮ್ಮ ವಾಟ್ಸಾಪ್‌ ಆನ್‌ ಆಗಿರುತ್ತದೆ
ಇದನ್ನು ತಡೆಯುವುದಕ್ಕೆ ನೀವು ಎರಡು ಹಂತದ ವೆರಿಫಿಕೇಷನ್ ಬಳಸಬಹುದು