Tap to Read ➤
ಹಾನರ್ ಪ್ಲೇ 30 5G ಬಿಡುಗಡೆ; ಫೀಚರ್ಸ್ ಏನು?
ಹಾನರ್ ಸಂಸ್ಥೆಯು ಹಾನರ್ ಪ್ಲೇ 30 5G ಫೋನ್ ಲಾಂಚ್ ಮಾಡಿದೆ. ಈ ಫೋನಿನ ಕೀ ಫೀಚರ್ಸ್ಗಳ ಲಿಸ್ಟ್ ಇಲ್ಲಿದೆ.
6.5 ಇಂಚಿನ LCD ಡಿಸ್ಪ್ಲೇ
ಸ್ನಾಪ್ಡ್ರಾಗನ್ 480+ 5G ಪ್ರೊಸೆಸರ್
4 GB / 8 GB RAM ಮತ್ತು 128 GB
ಹಿಂಬದಿ 13 ಎಂಪಿ ಕ್ಯಾಮೆರಾ
ಸೆಲ್ಫಿ ಕ್ಯಾಮೆರಾ 5ಎಂಪಿ
5,000mAh ಬ್ಯಾಟರಿ
ನಾಲ್ಕು ಬಣ್ಣಗಳ ಆಯ್ಕೆ