Tap to Read ➤

ಭಾರತೀಯ ಮಾರುಕಟ್ಟೆಯಿಂದ ದೂರ ಉಳಿಯಲಿದೆ 'ಹಾನರ್‌'!

ಜನಪ್ರಿಯ ಟೆಕ್‌ ಹಾನರ್‌ ಸಂಸ್ಥೆಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಿಂದ ಹಿಂದೆ ಸರಿಯಲಿದೆ.
manju s
ಹಾನರ್ ಬ್ರ್ಯಾಂಡ್‌ ಚೀನಾ ಮೂಲದ ಫೋನ್ ಆಗಿದೆ.
ಸಂದರ್ಶನವೊಂದರಲ್ಲಿ ಕಂಪನಿಯ CEO 'ಜಾರ್ಜ್ ಝಾವೋ' ಅವರು ಇದನ್ನು ದೃಢಪಡಿಸಿದ್ದಾರೆ.
ಹಾನರ್‌ ಸಂಸ್ಥೆಯು ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ವಾಚ್‌ಗಳು ಪರಿಚಯಿಸಿದೆ.
ಉನ್ನತ ಮಟ್ಟದ ಫೋನ್‌ಗಳನ್ನು ಬಿಡುಗಡೆ ಮಾಡಿ ಗಮನ ಸೆಳೆದಿತ್ತು.
ಮಾರುಕಟ್ಟೆಯಲ್ಲಿ ಶಿಯೋಮಿ, ವಿವೋ, ಒಪ್ಪೋ ನಡುವೆ ಪೈಫೋಟಿ ಹೆಚ್ಚಾಗಿದೆ.
2021 ರಲ್ಲಿ ಕಡೆಯದಾಗಿ ಉತ್ಪನ್ನ ಘೋಷಿಸಿತ್ತು.