Tap to Read ➤

ನಿಮ್ಮ ಫೋನ್‌ನಲ್ಲಿ 5G ಆಕ್ಟಿವ್‌ ಮಾಡಲು ಹೀಗೆ ಮಾಡಿ?

ಸ್ಮಾರ್ಟ್‌ಫೋನ್‌ನಲ್ಲಿ 5G ನೆಟ್‌ವರ್ಕ್‌ ಆಕ್ಟಿವ್‌ ಮಾಡಲು ಈ ಕ್ರಮಗಳನ್ನು ಅನುಸರಿಸಿ.
manju s
ಫೋನಿನ ಸೆಟ್ಟಿಂಗ್‌ಗಳು ತೆರೆಯಿರಿ
ಕನೆಕ್ಷನ್ ಆಯ್ಕೆ ಮಾಡಿ
ಮೊಬೈಲ್ ನೆಟ್‌ವರ್ಕ್‌ ತೆರೆಯಿರಿ
ನೆಟ್‌ವರ್ಕ್ ಮೋಡ್ ತೆರೆಯಿರಿ
5G/LTE/3G/2G ಆಯ್ಕೆ ಮಾಡಿ
ಆಟೋ ಕನೆಕ್ಟ್‌ ಆಯ್ಕೆ ಮಾಡಿ
ಹೀಗೆ ಮಾಡಿದ್ರೆ ನಿಮ್ಮ 5G ಫೋನ್‌ನಲ್ಲಿ 5G ನೆಟ್‌ವರ್ಕ್‌ ಆಕ್ಟಿವ್‌ ಆಗಲಿದೆ.