Tap to Read ➤

ಆನ್‌ಲೈನ್‌ನಲ್ಲಿ ರೇಷನ್‌ ಕಾರ್ಡ್‌ ತಿದ್ದುಪಡಿಗೆ ಹೀಗೆ ಮಾಡಿ!

ಆನ್‌ಲೈನ್‌ ಮೂಲಕ ಪಡಿತರ ಚೀಟಿ ತಿದ್ದುಪಡಿಗೆ ಈ ಹಂತಗಳನ್ನು ಅನುಸರಿಸಿ
manju s
ಅಧಿಕೃತ ವೆಬ್ ಸೈಟ್ ಗೆ ಲಾಗ್‌ ಇನ್ ಆಗಿರಿ (https://ahara.kar.nic.in/home.aspx )
ಇ-ಸೇವೆಗಳು ಆಯ್ಕೆ ಕಾಣಲಿದೆ
ತಿದ್ದುಪಡಿಗೆ ವಿನಂತಿ ಆಯ್ಕೆ ಕಾಣಿಸುತ್ತದೆ
ಆಯ್ಕೆಯನ್ನು ಕ್ಲಿಕ್ ಮಾಡಿ ಹೊಸ ಪೇಜ್‌ ತೆರೆಯಲಿದೆ
ಇದೀಗ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿರಿ
ಅಗತ್ಯ ದಾಖಲೆಗಳನ್ನು ಅಪಲೋಡ್ ಮಾಡಿ
ಫಾರ್ಮ್ ಅನ್ನು ಸಬ್‌ಮೀಟ್ ಮಾಡಿ
ನಂತರ ನೋಂದಣಿ ಸಂಖ್ಯೆ ಸಿಗುತ್ತದೆ
ನೋಂದಣಿ ಸಂಖ್ಯೆ ಮೂಲಕ ಫಾರ್ಮ್‌ ಅನ್ನು ಟ್ರ್ಯಾಕ್‌ ಮಾಡಬಹುದು