Tap to Read ➤

ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಪಾಸ್‌ವರ್ಡ್‌ ಬದಲಾಯಿಸುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಪಾಸ್‌ವರ್ಡ್‌ ಬದಲಾಯಿಸುವುದು ಹೇಗೆ ಎಂಬುದರ ವಿವರ ಇಲ್ಲಿದೆ.
manju s
ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ತೆರೆಯಿರಿ
ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ.
ಪ್ರೊಫೈಲ್ ವಿಭಾಗಕ್ಕೆ ಹೋಗಿ
ಬಲಭಾಗದಲ್ಲಿರುವ ಮೂರು ಬಾರ್‌ಗಳ ಮೇಲೆ ಟ್ಯಾಪ್ ಮಾಡಿ
ಸೆಟ್ಟಿಂಗ್ಸ್‌ ಟ್ಯಾಪ್ ಮಾಡಿ ಮತ್ತು ಭದ್ರತೆಗೆ ಹೋಗಿ
ಲಾಗಿನ್ ಭದ್ರತಾ ಆಯ್ಕೆಯಲ್ಲಿ ಪಾಸ್‌ವರ್ಡ್‌ ತೆರೆಯಿರಿ.
ನಿಮ್ಮ ಹಳೆಯ ಪಾಸ್‌ವರ್ಡ್ ಅನ್ನು ನಮೂದಿಸಿ.
ನಂತರ ನೀವು ನಿಮ್ಮ ಹೊಸ ಪಾಸ್‌ವರ್ಡ್ ಅನ್ನು ನಮೂದಿಸಬೇಕು
ಖಚಿತಪಡಿಸಲು ಅದೇ ಪಾಸ್‌ವರ್ಡ್ ಅನ್ನು ನಮೂದಿಸಬೇಕು.
ಸೇವ್ ಬಟನ್ ಒತ್ತಿರಿ ಮತ್ತು ನಿಮ್ಮ ಪಾಸ್‌ವರ್ಡ್ ಬದಲಾಗುತ್ತದೆ.