Tap to Read ➤

ಗೂಗಲ್‌ ಮೀಟ್ನಲ್ಲಿನ ಹೆಸರನ್ನು ಬದಲಾಯಿಸಲು ಹೀಗೆ ಮಾಡಿ

ಪಿಸಿ ಮೂಲಕ ಗೂಗಲ್‌ ಮೀಟ್‌ನಲ್ಲಿನ ನಿಮ್ಮ ಹೆಸರನ್ನು ಚೇಂಜ್ ಮಾಡಲು ಹೀಗೆ ಮಾಡಿ.
ಪಿಸಿಯಲ್ಲಿ ಈ ಕ್ರಮ ಅನುಸರಿಸಿ
ನಿಮ್ಮ ಕಂಪ್ಯೂಟರ್‌ನಲ್ಲಿ ವೆಬ್ ಬ್ರೌಸರ್ ತೆರೆಯಿರಿ.
ನಿಮ್ಮ ಗೂಗಲ್‌ ಖಾತೆಯನ್ನು ತೆರೆಯಿರಿ ಅಥವಾ https://myaccount.google.com ಗೆ ಹೋಗಿ.
ಎಡಭಾಗದಲ್ಲಿರುವ ವೈಯಕ್ತಿಕ ಮಾಹಿತಿ ಟ್ಯಾಬ್ ಅನ್ನು ಆಯ್ಕೆಮಾಡಿ.
ಬೇಸಿಕ್ ಇನ್ಫೋ ಅಡಿಯಲ್ಲಿ ಹೆಸರು ಕ್ಷೇತ್ರದ ಮೇಲೆ ಕ್ಲಿಕ್ ಮಾಡಿ.
ನೀವು ಗೂಗಲ್‌ ಮೀಟ್ ನಲ್ಲಿ ಪ್ರದರ್ಶಿಸಲು ಬಯಸುವ ಹೆಸರಿಗೆ ಅದನ್ನು ಬದಲಾಯಿಸಿ.
ಸೇವ್ ಆಯ್ಕೆ ಕ್ಲಿಕ್ ಮಾಡಿ.