Tap to Read ➤

ಆಧಾರ್ ಕಾರ್ಡ್‌ನಲ್ಲಿ ಫೋಟೋ ಬದಲಾಯಿಸುವುದು ಹೇಗೆ?

ಆಧಾರ್‌ ಕಾರ್ಡ್‌ನಲ್ಲಿ ನಿಮ್ಮ ಫೋಟೋ ಬದಲಾಯಿಸಲು ಅನುಸರಿಸಬೇಕಾದ ವಿವರಗಳು
manju s
UIDAI ಅಧಿಕೃತ ವೆಬ್‌ಸೈಟ್‌ ತೆರೆಯಿರಿ
ಆಧಾರ್ ನೋಂದಣಿ ಫಾರ್ಮ್ ಡೌನ್‌ಲೋಡ್ ಮಾಡಿ
ಫೋಟೋ ಬದಲಾವಣೆಗೆ ಸಂಬಂಧಿಸಿದ ಫಾರ್ಮ್‌ ತುಂಬಿರಿ
ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಫಾರ್ಮ್‌ ಸಲ್ಲಿಸಿ.
ಇಲ್ಲಿ ನಿಮ್ಮ ವಿವರಗಳನ್ನು ದೃಡೀಕರಿಸುತ್ತಾರೆ
ನಿಮ್ಮ ಹೊಸ ಫೋಟೋವನ್ನು ತೆಗೆದುಕೊಳ್ಳುತ್ತಾರೆ
ಫೋಟೋ ಬದಲಾವಣೆಗಾಗಿ 25ರೂ. ಶುಲ್ಕವನ್ನು ವಿಧಿಸಲಾಗುತ್ತದೆ