Tap to Read ➤

ಆನ್‌ಲೈನ್‌ ಮೂಲಕ 2nd PUC ಫಲಿತಾಂಶ ನೋಡುದು ಹೇಗೆ?

ಇಂದು ದ್ವಿತೀಯ ಫಲಿತಾಂಶ 2022 ಲಭ್ಯ. ಆನ್‌ಲೈನ್‌ ಮೂಲಕ ಫಲಿತಾಂಶ ವೀಕ್ಷಿಸಲು ಹೀಗೆ ಮಾಡಿ
manju s
ಬೆಳಿಗ್ಗೆ 11.30ಕ್ಕೆ ಫಲಿತಾಂಶ ಪ್ರಕಟ
ಅಧಿಕೃತ ವೆಬ್‌ಸೈಟ್‌ಗೆ ಹೋಗಿ: karresults.nic.in 2022 PUC.
ಬಳಿಕ ‘2ನೇ ಪಿಯುಸಿ ಫಲಿತಾಂಶಗಳು 2022 ಕರ್ನಾಟಕ’ ಲಿಂಕ್ ಅನ್ನು ಕ್ಲಿಕ್ ಮಾಡಿ.
ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
'ಸಲ್ಲಿಸು' ಬಟನ್ ಮೇಲೆ ಕ್ಲಿಕ್ ಮಾಡಿ.
ಆಗ, ಫಲಿತಾಂಶವನ್ನು ಸ್ಕ್ರೀನ್‌ ಮೇಲೆ ಪ್ರದರ್ಶಿಸಲಾಗುತ್ತದೆ
ನಂತರ, ಪ್ರಿಂಟೌಟ್ ತೆಗೆದುಕೊಳ್ಳಬಹುದು