Tap to Read ➤

ನಿಮ್ಮ ಪ್ಯಾನ್‌ಕಾರ್ಡ್ ಅಸಲಿ ಅಂತಾ ಪತ್ತೆ ಹಚ್ಚಲು ಹೀಗೆ ಮಾಡಿ!

ಪ್ಯಾನ್‌ಕಾರ್ಡ್‌ ಅಸಲಿನಾ ನಕಲಿನಾ ಅಂತ ತಿಳಿಯಲು ಅನುಸರಿಸಬೇಕಾದ ವಿವರಗಳು ಇಲ್ಲಿವೆ
manju s
ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ ತೆರೆಯಿರಿ
'ನಿಮ್ಮ ಪ್ಯಾನ್ ವಿವರಗಳನ್ನು ಪರಿಶೀಲಿಸಿ' ಲಿಂಕ್ ಅನ್ನು ಕ್ಲಿಕ್ ಮಾಡಿ
ಪ್ಯಾನ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಿರಿ
ಜನ್ಮ ದಿನಾಂಕ ಹಾಗೂ ಪೂರ್ಣ ವಿಳಾಸದ ಮಾಹಿತಿ ಕಾಣಲಿದೆ
ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ
ನಿಮ್ಮ ಮಾಹಿತಿ ಸರಿಯಿದೆಯಾ ಎಂಬ ಸಂದೇಶ ಪೋರ್ಟಲ್‌ನಲ್ಲಿ ಬರಲಿದೆ
ಇದರಲ್ಲಿ ನಿಮ್ಮ ಪ್ಯಾನ್ ಕಾರ್ಡ್‌ನ ಅಸಲಿಯತೆ ತಿಳಿಯಲಿದೆ