Tap to Read ➤

ನಿಮ್ಮ ವಾಟ್ಸಾಪ್‌ ಚಾಟ್‌ ಅನ್ನು ಬೇರೆಯವರು ಓದುತ್ತಿದ್ದಾರೆಯೇ?..ಹೀಗೆ ಚೆಕ್ ಮಾಡಿ!

ವಾಟ್ಸಾಪ್‌ ಮೆಸೆಜ್‌ ಯಾರಾದ್ರೂ ಮೆಸೆಜ್‌ ಓದುತ್ತೀದ್ದಾರೆಯೇ?..ಹೀಗೆ ಮಾಡಿರಿ!
ನಿಮ್ಮ ವಾಟ್ಸಾಪ್ ಅಪ್ಲಿಕೇಶನ್ ಅನ್ನು ತೆರೆಯಿರಿ.
ಬಳಿಕ ಅಲ್ಲಿ ಕಾಣುಸಿವ ವಾಟ್ಸಾಪ್ ವೆಬ್
ಅಥವಾ ಲಿಂಕ್‌ ಡಿವೈಸ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಅದೇ ವೇಳೆ ನೀವು ಲ್ಯಾಪ್‌ಟಾಪ್ ವಾಟ್ಸಾಪ್ ತೆರೆಯದಿದ್ದರೂ ಲಿಂಕ್ ಆಗಿದೆ.
ನಿಮ್ಮ ವಾಟ್ಸಾಪ್ ಚಾಟ್ ಅನ್ನು ಬೇರೆಯವರು ಓದುತ್ತಿದ್ದಾರೆ ಎಂದರ್ಥ.