Tap to Read ➤

ನಿಮ್ಮ ಸ್ಮಾರ್ಟ್‌ಟಿವಿ ಸ್ಕ್ರೀನ್‌ ಸುಲಭವಾಗಿ ಸ್ವಚ್ಛ ಮಾಡುವುದು ಹೇಗೆ ಗೊತ್ತಾ?

ತಪ್ಪು ವಿಧಾನಗಳಿಂದ ಟಿವಿ ಸ್ಕ್ರೀನ್‌ ಸ್ವಚ್ಛತೆ ಮಾಡಿದರೆ, ಟಿವಿ ಸ್ಕ್ರೀನನ್ನು ಶಾಶ್ವತವಾಗಿ ಹಾನಿ ಆಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಮಾಡುವ ಮುನ್ನ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.
manju s
ಟಿವಿಯನ್ನು ಸ್ವಚ್ಛಗೊಳಿಸಲು ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ.
ಟಿವಿ ಸ್ಕ್ರೀನ್‌ ಅನ್ನು ತುಂಬಾ ಗಟ್ಟಿಯಾಗಿ ಉಜ್ಜಬೇಡಿ ಸಾಧ್ಯವಾದಷ್ಟು ನಿಧಾನವಾಗಿ ಒರೆಸುವುದನ್ನು ರೂಢಿಸಿಕೊಳ್ಳಿ.
ನಿಮ್ಮ ಟಿವಿ ಪರದೆಯ ಮೇಲೆ ಲಿಂಟ್ ಫ್ರೀ ಬಟ್ಟೆಯನ್ ಹಾಕಿ, ಕ್ಲೀನಿಂಗ್ ಸೊಲ್ಯುಶನಗಳನ್ ಸ್ಪ್ರೇ ಮಾಡಿ ಒರೆಸುವುದು ಉತ್ತಮ.
ಟಿವಿ ಮೇಲೆ ಯಾವುದೇ ರೀತಿಯ ಲಿಕ್ವಿಡಗಳನ್ನ ನೇರವಾಗಿ ಸಿಂಪಡಿಸಬೇಡಿ.
ಶುಚಿಗೊಳಿಸುವಾಗ ನಿಮ್ಮ ಟಿವಿಯನ್ನು ಆನ್ ಮಾಡಬೇಡಿ.
ಟಿವಿ ಸ್ಕ್ರಿನನ್ನು ಎಲ್ಲಾ ಡೈರೆಕ್ಷನ್‌ನಲ್ಲಿ ಒರೆಸಬೇಡಿ.
ಹಾಗೇ ಬಟ್ಟೆಯನ್ನು ಎರಡೂ ಅಥವಾ ಮೂರು ಬಾರಿ ಒರೆಸಿದ ನಂತರ ಬದಲಾಯಿಸುವುದನ್ನ ರೂಢಿಸಿಕೊಳ್ಳಿ.
ನಿಮ್ಮ ಟಿವಿಯ ಸ್ಕ್ರೀನ್‌ ಅನ್ನು ಸ್ವಚ್ಛಗೊಳಿಸಿದ ನಂತರ, ಸ್ಕ್ರೀನ್‌ ಸಂಪೂರ್ಣವಾಗಿ ಒಣಗಲು ಬಿಡಿ.
ಸ್ಕ್ರೀನ್‌ ಪೂರ್ಣ ಒಣಗಿದ ಆ ಬಳಿಕವೇ ಟಿವಿ ಆನ್‌ ಮಾಡಿರಿ.