Tap to Read ➤
ಸ್ಮಾರ್ಟ್ಫೋನ್ ಅನ್ನು ವೆಬ್ಕ್ಯಾಮ್ ಆಗಿ ಬಳಸುವುದು ಹೇಗೆ?
ಸ್ಮಾರ್ಟ್ಫೋನ್ ಅನ್ನು ವೆಬ್ಕ್ಯಾಮ್ ಆಗಿ ಬಳಸಲು ಈ ಕ್ರಮಗಳನ್ನು ಅನುಸರಿಸಿ
manju s
ವೆಬ್ಕ್ಯಾಮ್ಗೆ ಸೂಕ್ತವಾಗುವ ಥರ್ಡ್ ಪಾರ್ಟಿ ಆ್ಯಪ್ ಡೌನ್ಲೋಡ್ ಮಾಡಿ
ಸಂಪರ್ಕ ವಿಧಾನ ಮತ್ತು ಸೆಟ್ಟಿಂಗ್ಸ್ ಸೂಚನೆಗಳನ್ನು ಅನುಸರಿಸಿ
ಫೋನ್ ಮತ್ತು ಲ್ಯಾಪ್ಟಾಪ್ ಎರಡನ್ನೂ ಆ್ಯಪ್ ಮೂಲಕ ಕನೆಕ್ಟ್ ಮಾಡಿ
ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಅನ್ನು ಫೈರ್ ಅಪ್ ಮಾಡಿ
ಸೆಟ್ಟಿಂಗ್ಸ್ಗೆ ಹೋಗಿ
ಕ್ಯಾಮರಾ ಸೆಟ್ಟಿಂಗ್ಗಳನ್ನು ಅಪ್ಲಿಕೇಶನ್ನ ಹೆಸರಿಗೆ ಬದಲಾಯಿಸಿ
ಇದೀಗ ನಿಮ್ಮ ಫೋನ್ ವೆಬ್ಕ್ಯಾಮ್ಗೆ ಕನೆಕ್ಟ್ ಆಗಿರಲಿದೆ