Tap to Read ➤

ವಾಟ್ಸಾಪ್‌ನಲ್ಲಿ ಕಾಲ್‌ ಲಿಂಕ್‌ ಕ್ರಿಯೆಟ್‌ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ಕಾಲ್‌ ಲಿಂಕ್‌ ಕ್ರಿಯೆಟ್‌ ಮಾಡಲು ಅನುಸರಿಸಬೇಕಾದ ವಿವರಗಳು ಇಲ್ಲಿವೆ
manju s
ಆಂಡ್ರಾಯ್ಡ್‌ ಅಥವಾ ಐಫೋನ್‌ನಲ್ಲಿ ವಾಟ್ಸಾಪ್‌ ತೆರೆಯಿರಿ.
ಕಾಲ್‌ ಟ್ಯಾಬ್ ಅನ್ನು ಟ್ಯಾಪ್ ಮಾಡಿ.
ಕಾಲ್‌ ಲಿಂಕ್ ಕ್ರಿಯೆಟ್‌ ಬಟನ್ ಅನ್ನು ಟ್ಯಾಪ್ ಮಾಡಿ.
ವಾಯ್ಸ್‌ ಅಥವಾ ವೀಡಿಯೋ ಕಾಲ್‌ ಯಾವುದು ಎಂದು ಆಯ್ಕೆ ಮಾಡಿ.
ಶೇರ್‌ ಲಿಂಕ್ ಅನ್ನು ಟ್ಯಾಪ್ ಮಾಡಿ
ವಾಟ್ಸಾಪ್‌ ಮೂಲಕ ಕಾಲ್‌ ಲಿಂಕ್‌ ಶೇರ್‌ ಮಾಡಿ.