Tap to Read ➤

ಜಿ-ಮೇಲ್‌ನಲ್ಲಿ ಸಿಗ್ನೇಚರ್‌ ಕ್ರಿಯೆಟ್‌ ಮಾಡಲು ಹೀಗೆ ಮಾಡಿ?

ಜಿ-ಮೇಲ್‌ನಲ್ಲಿ ಸಿಗ್ನೇಚರ್‌ ಕ್ರಿಯೆಟ್‌ ಮಾಡಲು ಅನುಸರಿಸಬೇಕಾದ ಕ್ರಮಗಳ ವಿವರ ಇಲ್ಲಿದೆ
manju s
ಜಿ-ಮೇಲ್‌ ಅಪ್ಲಿಕೇಶನ್‌ ತೆರೆಯಿರಿ
ಸೆಟ್ಟಿಂಗ್ಸ್‌ ಮೆನು ಕ್ಲಿಕ್ ಮಾಡಿ
ಆಲ್‌ ಸೆಟ್ಟಿಂಗ್ಸ್‌ ನೋಡಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಇದೀಗ "ಸಿಗ್ನೇಚರ್‌" ವಿಭಾಗಕ್ಕೆ ಕೆಳಗೆ ಸ್ಕ್ರಾಲ್ ಮಾಡಿ
ನಂತರ 'ಕ್ರಿಯೇಟ್ ನ್ಯೂ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ನಿಮ್ಮ ಸಿಗ್ನೇಚರ್‌ಗೆ ಹೆಸರನ್ನು ನೀಡಿ
ಕ್ರಿಯೆಟ್‌ ಬಟನ್ ಕ್ಲಿಕ್ ಮಾಡಿ
ಬಾಕ್ಸ್‌ನಲ್ಲಿ ನಿಮ್ಮ ಸಿಗ್ನೇಚರ್‌ ಟೆಕ್ಸ್ಟ್‌ ಅನ್ನು ಸೇರಿಸಿ
ಇಮೇಜ್‌ ಅನ್ನು ಆಡ್‌ ಮಾಡುವ ಮೂಲಕ ಸಿಗ್ನೇಚರ್‌ ಸ್ಟೈಲ್‌ ಬದಲಾಯಿಸಬಹುದು