Tap to Read ➤

ಆಂಡ್ರಾಯ್ಡ್‌ ನಲ್ಲಿ ವೈಫೈ QR ಕೋಡ್ ರಚಿಸುವುದು ಹೇಗೆ?

ಆಂಡ್ರಾಯ್ಡ್‌ ನಲ್ಲಿ ವೈಫೈ QR ಕೋಡ್ ಕ್ರಿಯೆಟ್‌ ಮಾಡಲು ಈ ಕ್ರಮಗಳನ್ನು ಅನುಸರಿಸಿ
manju s
ವೈಫೈ ಆನ್ ಮಾಡಿ
ಫೋನ್‌ನ ವೈಫೈ ಸೆಟ್ಟಿಂಗ್‌ಗಳಿಗೆ ಹೋಗಿ
ಫೋನ್ ವೈಫೈ ನೆಟ್‌ವರ್ಕ್‌ಗೆ ಕನೆಕ್ಟ್‌ ಆಗಿದೆಯಾ ಚೆಕ್‌ ಮಾಡಿ
ಇದೀಗ ಸೆಟ್ಟಿಂಗ್ಸ್‌ ಐಕಾನ್ ಮೇಲೆ ಟ್ಯಾಪ್ ಮಾಡಿ
ಶೇರ್‌ ಬಟನ್ ಮೇಲೆ ಟ್ಯಾಪ್ ಮಾಡಿ
ನಿಮ್ಮ ವೈಫೈ ನೆಟ್‌ವರ್ಕ್‌ನ QR ಕೋಡ್ ಕಾಣಲಿದೆ