Tap to Read ➤

ಫೇಸ್‌ಬುಕ್‌ನಲ್ಲಿ ಸರ್ಚ್ ಹಿಸ್ಟರಿ ಡಿಲೀಟ್ ಮಾಡಬೇಕೆ?

ಫೇಸ್‌ಬುಕ್‌ ಆಪ್‌ನಲ್ಲಿ ಸರ್ಚ್ ಹಿಸ್ಟರಿ ಡಿಲೀಟ್ ಮಾಡಲು ಈ ಕ್ರಮ ಅನುಸರಿಸಿ:
ಫೇಸ್‌ಬುಕ್ ಆಪ್ ತೆರೆಯಿರಿ
ಫ್ರೋಫೈಲ್‌ ಆಯ್ಕೆ ಟ್ಯಾಪ್ ಮಾಡಿ
ಬಲ ಭಾಗದ ಮುರು ಡಾಟ ಟ್ಯಾಪ್ ಮಾಡಿ
Logged Action and Activity ಸೆಲೆಕ್ಟ್ ಮಾಡಿ
ನಂತರ ಸರ್ಚ್ ಹಿಸ್ಟರಿ ಆಯ್ಕೆ ಮಾಡಿ
ಮೂರು ಡಾಟ ಆಯ್ಕೆ ಕ್ಲಿಕ್ ಮಾಡಿ
ಬಳಿಕ ಡಿಲೀಟ್ ಆಯ್ಕೆ ಸೆಲೆಕ್ಟ್ ಮಾಡಿ