Tap to Read ➤

ಪೇಪಾಲ್‌ ಅಕೌಂಟ್‌ ಅನ್ನು ಡಿಲೀಟ್‌ ಮಾಡುವುದು ಹೇಗೆ?

ಪೇಪಾಲ್‌ ಅಕೌಂಟ್‌ ಕ್ಲೋಸ್‌ ಮಾಡಲು ಅನುಸರಿಸಬೇಕಾದ ವಿವರಗಳು ಇಲ್ಲಿದೆ
manju s
ಲ್ಯಾಪ್‌ಟಾಪ್ ಮೂಲಕ ನಿಮ್ಮ ಪೇಪಾಲ್ ಖಾತೆಗೆ ಲಾಗಿನ್ ಮಾಡಿ.
ಸ್ಕ್ರೀನ್‌ನ ಮೇಲಿನ ಬಲ ಮೂಲೆಯಲ್ಲಿ ಇರಿಸಲಾದ ಗೇರ್ ಐಕಾನ್ ಮೇಲೆ ಕ್ಲಿಕ್ ಮಾಡಿ.
ಸೆಟ್ಟಿಂಗ್ಸ್‌ ಆಯ್ಕೆಯನ್ನು ತೆರೆಯಿರಿ
ಅಕೌಂಟ್‌ ಕ್ಲೋಸ್‌ ಮಾಡಿ ಆಯ್ಕೆ ಸರ್ಚ್‌ ಮಾಡಿ.
PayPal ಖಾತೆಯಲ್ಲಿ ಬ್ಯಾಲೆನ್ಸ್‌ ಚೆಕ್‌ ಮಾಡುವ ಆಯ್ಕೆ ಕಾಣಲಿದೆ
ಅಕೌಂಟ್‌ ಅನ್ನು ಡಿಲೀಟ್‌ ಮಾಡುವ ಮೊದಲು ಬ್ಯಾಲೆನ್ಸ್‌ ಬೇರೆಡೆ ಟ್ರಾನ್ಸಫರ್‌ ಮಾಡಿರಿ.
ನಂತರ ಕ್ಲೋಸ್ ಅಕೌಂಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.