Tap to Read ➤

ಫೋನ್‌ನಲ್ಲಿ ಮೊದಲೇ ಇನ್‌ಸ್ಟಾಲ್‌ ಆಗಿರುವ ಆ್ಯಪ್‌ಗಳನ್ನು ಡಿಲೀಟ್‌ ಮಾಡಿ?

ಫೋನ್‌ನಲ್ಲಿ ಪ್ರಿ ಲೋಡ್‌ ಆಗಿರುವ ಆ್ಯಪ್‌ಗಳನ್ನು ಡಿಲೀಟ್‌ ಮಾಡಲು ಈ ಕ್ರಮಗಳನ್ನು ಅನುಸರಿಸಿ.
manju s
ಫೋನ್‌ನ ಸೆಟ್ಟಿಂಗ್ಸ್‌ ತೆರೆಯಿರಿ
ಅಪ್ಲಿಕೇಶನ್ಸ್‌ ಕಾಲಮ್‌ಗೆ ಭೇಟಿ ನೀಡಿರಿ
ಇದಲ್ಲದೆ ಅಪ್ಲಿಕೇಶನ್‌ ಹೆಸರನ್ನು ಕ್ಲಿಕ್ ಮಾಡಿ
ಈಗ ಆ್ಯಪ್‌ disable ಮಾಡುವ ಆಯ್ಕೆ ಕಾಣಲಿದೆ
disable ಆಯ್ಕೆಯ ಮೇಲೆ ಕ್ಲಿಕ್‌ ಮಾಡಿರಿ
ಈಗ ಪ್ರಿ ಲೋಡ್‌ ಆಗಿರುವ ಆ್ಯಪ್‌ ಡಿಲೀಟ್‌ ಆಗಲಿದೆ