Tap to Read ➤
ವಾಟ್ಸಾಪ್ ಖಾತೆ ಶಾಶ್ವತವಾಗಿ ಡಿಲೀಟ್ ಮಾಡಬೇಕೆ?
ನಿಮ್ಮ ವಾಟ್ಸಾಪ್ ಖಾತೆ ಶಾಶ್ವತವಾಗಿ ಡಿಲೀಟ್ ಮಾಡಲು ಹೀಗೆ ಮಾಡಿ
ವಾಟ್ಸಾಪ್ ಆಪ್ ತೆರೆಯಿರಿ
ಬಲ ಭಾಗದಲ್ಲಿ ಕಾಣಿಸುವ ಮೂರು ಡಾಟ್ಗಳ ಮೆನು ಕ್ಲಿಕ್ ಮಾಡಿ
ನಂತರ ಅಲ್ಲಿ ಆಯ್ಕೆಗಳ ಪಟ್ಟಿ ಕಾಣಿಸುತ್ತದೆ
ಅಲ್ಲಿ 'ಸೆಟ್ಟಿಂಗ್' ಆಯ್ಕೆ ಸೆಲೆಕ್ಟ್ ಮಾಡಿ
ಆನಂತರ 'ಅಕೌಂಟ್ಸ್' ಆಯ್ಕೆ ಕ್ಲಿಕ್ ಮಾಡಿ
'ಡಿಲೀಟ್ ಮೈ ಅಕೌಂಟ್' ಆಯ್ಕೆ ಸೆಲೆಕ್ಟ್ ಮಾಡಿ
ಡಿಲೀಟ್ ಮಾಡುವ ಮುನ್ನ ಡಿಲೀಟ್ ಮಾಡುತ್ತಿರುವ ಬಗ್ಗೆ ಕಾರಣ ಕೇಳುತ್ತದೆ.