Tap to Read ➤

ಫೋನ್‌ನಲ್ಲಿ IMEI ಸಂಖ್ಯೆಯನ್ನು ತಿಳಿಯುವುದು ಹೇಗೆ?

ಫೋನ್‌ನಲ್ಲಿ IMEI ಸಂಖ್ಯೆಯನ್ನು ತಿಳಿಯಲು ಈ ಕ್ರಮಗಳನ್ನು ಅನುಸರಿಸಿ
manju s
ಫೋನ್‌ನಲ್ಲಿರುವ ಡಯಲ್ ಅಪ್ಲಿಕೇಶನ್‌ ತೆರೆಯಿರಿ
ನಿಮ್ಮ ಫೋನ್‌ನಲ್ಲಿ *#06# ಡಯಲ್ ಮಾಡಿರಿ
ನೀವು ಹ್ಯಾಶ್ ಬಟನ್ ಅನ್ನು ಒತ್ತಿರಿ
ಇದೀಗ IMEI ಸಂಖ್ಯೆಯು ಸ್ಕ್ರೀನ್‌ ಮೇಲೆ ಕಾಣಿಸಲಿದೆ
ಇದನ್ನು ನೀವು ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು
ಇಲ್ಲವೇ ನಿಮ್ಮ ಗೂಗಲ್‌ ಡ್ರೈವ್‌ನಲ್ಲಿ ಸೇವ್ ಮಾಡಬಹುದು.