Tap to Read ➤

ಐಫೋನ್‌ನಲ್ಲಿ ಫೋಟೋ ಬ್ಯಾಕ್‌ಗ್ರೌಂಡ್‌ ಬ್ಲರ್ ಮಾಡಲು ಹೀಗೆ ಮಾಡಿ!

ಐಫೋನ್‌ನಲ್ಲಿ ಫೋಟೋ ಬ್ಯಾಕ್‌ಗ್ರೌಂಡ್‌ ಬ್ಲರ್ ಮಾಡಲು ಈ ಹಂತಗಳನ್ನು ಅನುಸರಿಸಿ:
manju s
ನಿಮ್ಮ ಐಫೋನ್‌ನಲ್ಲಿ ಕ್ಯಾಮರಾ ಆಪ್‌ ತೆರೆಯಿರಿ.
ಶಟರ್ ಬಟನ್ ಮೇಲಿನ ಆಯ್ಕೆಗಳಲ್ಲಿ ಪೋರ್ಟ್ರೇಟ್ ಆಯ್ಕೆ ಮಾಡಿ.
ಬಳಿಕ ಸ್ಟುಡಿಯೋ ಲೈಟ್, ನ್ಯಾಚುರಲ್ ಲೈಟ್ ಇತರೆ ಹೊಸ ಆಯ್ಕೆಗಳ ಸೆಟ್ ಕಾಣಿಸುತ್ತವೆ.
ಐಫೋನ್‌ನ ಕ್ಯಾಮರಾವನ್ನು ವಸ್ತುವಿನ ಹತ್ತಿರ ತನ್ನಿ
ಬಳಿಕ ಆನ್-ಸ್ಕ್ರೀನ್ ನಿರ್ದೇಶನಗಳನ್ನು ಅನುಸರಿಸಿ.
ಎಲ್ಲಾ ಚೆಕ್‌ಬಾಕ್ಸ್‌ಗಳನ್ನು ಸಮರ್ಥಿಸಿದ ನಂತರ ಬ್ಯಾನರ್ ಹಳದಿ ಬಣ್ಣಕ್ಕೆ ತಿರುಗುತ್ತದೆ.
ಈಗ ಶಟರ್ ಬಟನ್ ಒತ್ತಿರಿ.