Tap to Read ➤

ಗೂಗಲ್‌ ಡ್ರೈವ್‌ನಲ್ಲಿ ಡಿಲೀಟ್‌ ಆದ ಫೈಲ್‌ಗಳನ್ನು ಮರಳಿಪಡೆಯಲು ಹೀಗೆ ಮಾಡಿ!

ಗೂಗಲ್‌ ಡ್ರೈವ್‌ನಲ್ಲಿ ಡಿಲೀಟ್‌ ಆಗಿರುವ ಫೈಲ್‌ಗಳನ್ನು ರಿಸ್ಟೋರ್‌ ಮಾಡಲು ಈ ಕ್ರಮಗಳನ್ನು ಅನುಸರಿಸಿ
manju s
ಮೊದಲಿಗೆ ಗೂಗಲ್‌ ಡ್ರೈವ್‌ ಅಪ್ಲಿಕೇಶನ್‌ ತೆರೆಯಿರಿ
ಟ್ರಾಶ್‌ (trash) ಆಯ್ಕೆಯನ್ನು ತೆರೆಯಿರಿ
ರಿಸ್ಟೋರ್‌ ಮಾಡಲು ಬಯಸುವ ಫೈಲ್ ಮೇಲೆ ರೈಟ್‌ ಕ್ಲಿಕ್ ಮಾಡಿ
ರಿಸ್ಟೋರ್‌ ಕ್ಲಿಕ್ ಮಾಡಿ.
ರಿಸ್ಟೋರ್‌ ಮಾಡಿದ ಫೈಲ್‌ಗಳನ್ನು ಮೈ ಡ್ರೈವ್‌ನಲ್ಲಿ ಪರಿಶೀಲಿಸಬಹುದು.