Tap to Read ➤

10 ವರ್ಷಗಳಿಗೊಮ್ಮೆ ಆಧಾರ್ ನವೀಕರಣ ಕಡ್ಡಾಯವೇ?

ಕೇಂದ್ರ ಸರ್ಕಾರದ ಆದೇಶದಂತೆ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು 10 ವರ್ಷಗಳಿಗೊಮ್ಮೆ ನವೀಕರಣ ಮಾಡಬೇಕಿದೆ.
manju s
ಆಧಾರ್‌ನಲ್ಲಿ ವಂಚನೆ ತಡೆಯುವ ಭಾಗವಾಗಿ ಈ ಪ್ರಕ್ರಿಯೆ
ನವೀಕರಣಕ್ಕೆ ಆಧಾರ್, ಮೊಬೈಲ್, ಒಟಿಪಿಯನ್ನು ಸಂಖ್ಯೆ ಬಳಸಿ.
ಈ ನವೀಕರಣ ಎಲ್ಲರಿಗೂ ಕಡ್ಡಾಯವಲ್ಲ.
ಆಧಾರ್‌ನಲ್ಲಿ ಸಮಸ್ಯೆ ಇದ್ದರೆ 1947 ಗೆ ಕರೆ ಮಾಡಿ.
ಕರೆ ಸೌಲಭ್ಯ 12 ಭಾಷೆಗಳಲ್ಲಿ ಲಭ್ಯ.
ಆಧಾರ್, 12 ಅಂಕೆಗಳ ಒಂದು ಗುರುತಿನ ಚೀಟಿಯಾಗಿದೆ.
ಆಧಾರ್ ಜೀವನ ಪರ್ಯಂತ ಪರಿಗಣಿತವಾಗಿದೆ.