Tap to Read ➤

ಗೂಗಲ್‌ ಡ್ರೈವ್‌ ಮೂಲಕ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್ ಮಾಡುವುದು ಹೇಗೆ?

ಗೂಗಲ್‌ ಡ್ರೈವ್‌ನಲ್ಲಿ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್‌ ಮಾಡುವುದಕ್ಕೆ ಅನುಸರಿಸಬೇಕಾದ ಕ್ರಮಗಳ ವಿವರ ಇಲ್ಲಿದೆ
manju s
ಗೂಗಲ್‌ ಡ್ರೈವ್ ಅಪ್ಲಿಕೇಶನ್ ತೆರೆಯಿರಿ
ಹೋಮ್‌ ಸ್ಕ್ರೀನ್‌ನಲ್ಲಿ ಆಡ್ "+" ಐಕಾನ್ ಕ್ಲಿಕ್ ಮಾಡಿ
"ಸ್ಕ್ಯಾನ್" ಆಯ್ಕೆಯ ಮೇಲೆ ಟ್ಯಾಪ್ ಮಾಡಿ
ಡಾಕ್ಯುಮೆಂಟ್‌ ಚಿತ್ರಗಳನ್ನು ಕ್ಲಿಕ್ ಮಾಡಿ
ಸ್ಕ್ಯಾನ್ ಮಾಡಿ, ಕ್ರಾಪ್ ಟ್ಯಾಪ್ ಮಾಡಿ
ನಿಮ್ಮ ಡಾಕ್ಯುಮೆಂಟ್‌ ಅನ್ನು ಸೇವ್ ಮಾಡಿ
"ಡನ್‌" ಮೇಲೆ ಟ್ಯಾಪ್ ಮಾಡಿ