Tap to Read ➤

ಫೋನ್‌ನಲ್ಲಿ ವೈಫೈ ಹಾಟ್‌ಸ್ಪಾಟ್ ಅನ್ನು ಸೆಟ್‌ ಮಾಡುವುದು ಹೇಗೆ?

ಆಂಡ್ರಾಯ್ಡ್‌ ಫೋನ್‌ನಲ್ಲಿ ವೈಫೈ ಹಾಟ್‌ಸ್ಪಾಟ್‌ ಸೆಟ್‌ ಮಾಡಲು ಈ ಕ್ರಮಗಳನ್ನು ಅನುಸರಿಸಿ
manju s
ಸ್ಮಾರ್ಟ್‌ಫೋನ್‌ ಸೆಟ್ಟಿಂಗ್ಸ್‌ ತೆರೆಯಿರಿ
ವೈ-ಫೈ & ನೆಟ್‌ವರ್ಕ್ ಆಯ್ಕೆ ತೆರೆಯಿರಿ
ಹಾಟ್‌ಸ್ಪಾಟ್ ಮತ್ತು ಟೆಥರಿಂಗ್‌ಗೆ ಹೋಗಿ
ವೈ-ಫೈ ಹಾಟ್‌ಸ್ಪಾಟ್ ಮೇಲೆ ಟ್ಯಾಪ್ ಮಾಡಿ
ಈಗ ಹಾಟ್‌ಸ್ಪಾಟ್‌ ಅನ್ನು ಆಕ್ಟಿವ್‌ ಮಾಡಿರಿ