Tap to Read ➤
ಫೋನಿನಲ್ಲಿ YouTube ವಿಡಿಯೋ ಅಪ್ಲೋಡ್ ಮಾಡಲು ಹೀಗೆ ಮಾಡಿ
ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ YouTube ವಿಡಿಯೋ ಅಪ್ಲೋಡ್ ಮಾಡಲು ಈ ಕ್ರಮ ಅನುಸರಿಸಿ.
ಯೂಟ್ಯೂಬ್ ಆಪ್ ತೆರೆಯಿರಿ
'create' ಐಕಾನ್ ಅನ್ನು ಟ್ಯಾಪ್ ಮಾಡಿ
'Upload ವಿಡಿಯೋ' ಆಯ್ಕೆಮಾಡಿ
ಗ್ಯಾಲರಿಯಿಂದ ವೀಡಿಯೊವನ್ನು ಆಯ್ಕೆ ಮಾಡಿ
Next ಆಯ್ಕೆ ಒತ್ತಿರಿ.
ಶೀರ್ಷಿಕೆ ಮತ್ತು ವೀಡಿಯೊ ಬಗ್ಗೆ ವಿವರ ನಮೂದಿಸಿ
'Upload' ಟ್ಯಾಪ್ ಮಾಡಿ