manthesh       May 02, 2024

ಐಟೆಲ್‌ S24 ಫೋನಿಗೆ  ಈಗ ಬಿಗ್‌ ಡಿಸ್ಕೌಂಟ್‌

6.6 ಇಂಚಿನ  ಡಿಸ್‌ಪ್ಲೇ ಹೊಂದಿದೆ.

ಮೀಡಿಯಾಟೆಕ್  ಹಿಲಿಯೋ G91 ಪ್ರೊಸೆಸರ್

ಈ ಫೋನ್ ಡ್ಯುಯಲ್‌ ಕ್ಯಾಮೆರಾ ರಚನೆ ಹೊಂದಿದೆ

ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಆಗಿದೆ

5,000mAh ಬ್ಯಾಟರಿ  ಬ್ಯಾಕ್‌ಅಪ್‌ ಪಡೆದಿದೆ

ಅಮೆಜಾನ್‌ದಲ್ಲಿ ಆಫರ್‌  ಬೆಲೆ 9,999ರೂ. ಆಗಿದೆ.

ಸ್ಟಾರ್ರಿ ಬ್ಲ್ಯಾಕ್,  ಡಾನ್ ವೈಟ್,  ಕೋಸ್ಟ್‌ಲೈನ್ ಬ್ಲೂ  ಕಲರ್‌ ಆಯ್ಕೆ