Tap to Read ➤

ಇಂಡಿಪೆಂಡೆನ್ಸ್ ಡೇ ಫ್ರೀಡಂ ಸೇಲ್: ಸ್ಯಾಮ್‌ಸಂಗ್‌ ಫೋನ್‌ಗಳಿಗೆ ಭರ್ಜರಿ ಆಫರ್

ಸ್ಯಾಮ್‌ಸಂಗ್ ಇಂಡಿಪೆಂಡೆನ್ಸ್ ಡೇ ಫ್ರೀಡಂ ಸೇಲ್‌ನಲ್ಲಿ ಆಯ್ದ ಸ್ಮಾರ್ಟ್‌ಫೋನ್‌ಗಳ ಮೇಲೆ ಬಂಪರ್ ಡಿಸ್ಕೌಂಟ್‌ಗಳನ್ನು ನೀಡುತ್ತಿದೆ.
manju s
ಸ್ಯಾಮ್‌ಸಂಗ್‌ ಗ್ಯಾಲಕ್ಸಿ S20 FE 38,000ರೂ. ಲಭ್ಯ
ಗ್ಯಾಲಕ್ಸಿ S21 FE ಸಹ 45,999 ರೂ.ಗೆ ಲಭ್ಯವಿದೆ.
ಸ್ಯಾಮ್‌ಸಂಗ್‌ ಗ್ಯಾಲಕ್ಸಿ S20 FE 5G 74.999ರೂ. ರಿಯಾಯಿತಿಯ ನಂತರ ರೂ. 38,000 ಲಭ್ಯವಿದೆ.
ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 ಅಲ್ಟ್ರಾ 131,999ರೂ. ಆಗಿದೆ. ರಿಯಾಯಿತಿಯ ನಂತರ ರೂ. 104,999 ಲಭ್ಯ.
ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22+ 101,999ರೂ. ಆಗಿದೆ. ರಿಯಾಯಿತಿಯ ನಂತರ ರೂ. 83,999 ಲಭ್ಯ.
ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 85,999ರೂ. ಆಗಿದೆ. ರಿಯಾಯಿತಿಯ ನಂತರ ರೂ. 67,999 ಲಭ್ಯ.
ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್3 5G 95,999ರೂ. ಆಗಿದೆ. ರಿಯಾಯಿತಿಯ ನಂತರ ರೂ. 59,999 ಲಭ್ಯ.
ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್3 5G 171,999ರೂ. ಆಗಿದೆ. ರಿಯಾಯಿತಿಯ ನಂತರ ರೂ. 118,999 ಲಭ್ಯವಿದೆ.