Tap to Read ➤

12000ರೂ. ಗಿಂತ ಕಡಿಮೆ ಬೆಲೆಯ ಚೀನಾ ಫೋನ್‌ಗಳನ್ನು ಬ್ಯಾನ್: ಭಾರತದ ಹೊಸ ಯೋಜನೆ

ಭಾರತ ಸರ್ಕಾರವು ಚೀನಾದ 12000ರೂ ಗಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಕಂಪನಿಗಳನ್ನು ಮಾರ್ಕೆಟನಿಂದ್ ಹೊರಹಾಕಲು ಪ್ಲಾನ್ ಮಾಡುತ್ತಿದೆ.
manju s
ಈ ಕ್ರಮವು ಟೆಕ್ನೋ , ಇನ್‌ಫಿನಿಕ್ಸ್ ಮತ್ತು ಐಟೆಲ್ ನಂತಹ ಬ್ರಾಂಡ್‌ಗಳನ್ನು ಹೊಂದಿರುವ ಶೆನ್‌ಜೆನ್ ಮೂಲದ ಟ್ರಾನ್ಸ್‌ಷನ್ ಹೋಲ್ಡಿಂಗ್ಸ್‌ಗೆ ಹಾನಿಯನ್ನುಂಟುಮಾಡುತ್ತದೆ.
ಟ್ರಾನ್ಸಿಶನ್ ಗ್ರೂಪ್ ಬ್ರ್ಯಾಂಡ್‌ಗಳು Q2 ರಲ್ಲಿ ಭಾರತದ ಹ್ಯಾಂಡ್‌ಸೆಟ್ ಮಾರ್ಕೆಟನಲ್ಲಿ 12% ಪಾಲನ್ನು ಹೊಂದಿದ್ದವು.
ಕೌಂಟರ್‌ಪಾಯಿಂಟ್ ರಿಸರ್ಚ್ ಪ್ರಕಾರ, ಐಟೆಲ್ 6,000 ಸ್ಮಾರ್ಟ್‌ಫೋನ್ ವಿಭಾಗದಲ್ಲಿ 77 ಪ್ರತಿಶತದಷ್ಟು ಪಾಲನ್ನ ಹೊಂದಿದೆ.
ಟೆಕ್ನೋ ದೇಶದಲ್ಲಿ 8,000 ರೂ.ಗಳ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ಕೌಂಟರ್‌ಪಾಯಿಂಟ್ ರಿಸರ್ಚ್ ಪ್ರಕಾರ, ಶಿಯೋಮಿ ಮತ್ತು ರಿಯಲ್ ಮಿ ಭಾರತದಲ್ಲಿ ಸುಮಾರು 50 ಪ್ರತಿಶತ ಮಾರುಕಟ್ಟೆ ಪಾಲನ್ನು ಹೊಂದಿವೆ.
ಈ ಕ್ರಮವು ನಿಜವಾಗಿದ್ದರೆ, ಮೈಕ್ರೋಮ್ಯಾಕ್ಸ್‌, ಲಾವಾ, ಕಾರ್ಬನ್ ಇತರೆ ದೇಶಿಯ ಬ್ರ್ಯಾಂಡ್‌ಗಳಿಗೆ ಚೈತನ್ಯ ಸಿಗಲಿದೆ.