Tap to Read ➤

ಚೀನಾ ಮೂಲದ 54 ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಿದ ಭಾರತ!

ಭಾರತ ಸರ್ಕಾರದ ಹೊಸದಾಗಿ ಬ್ಯಾನ್‌ ಮಾಡಿದ ನಿಷೇಧಿತ ಅಪ್ಲಿಕೇಶನ್‌ಗಳಲ್ಲಿ ಬ್ಯೂಟಿ ಕ್ಯಾಮೆರಾ ಅಪ್ಲಿಕೇಶನ್‌ ಸೇರಿದಂತೆ ಹಲವು ಜನಪ್ರಿಯ ಅಪ್ಲಿಕೇಶನ್‌ಗಳು ಸೇರಿವೆ.
ಸ್ವೀಟ್ ಸೆಲ್ಫಿ ಎಚ್‌ಡಿ
ಬ್ಯೂಟಿ ಕ್ಯಾಮೆರಾ - ಸೆಲ್ಫಿ ಕ್ಯಾಮೆರಾ
ಈಕ್ವಲೈಜರ್ ಮತ್ತು ಬಾಸ್ ಬೂಸ್ಟರ್
ಕ್ಯಾಮ್‌ಕಾರ್ಡ್ ಫಾರ್ ಸೇಲ್ಸ್‌ಫೋರ್ಸ್ ಎಂಟ್
ಐಸೊಲ್ಯಾಂಡ್ 2: ಆಶಸ್ ಆಫ್ ಟೈಮ್ ಲೈಟ್
ವಿವಾ ವಿಡಿಯೋ ಎಡಿಟರ್
ಟೆನ್ಸೆಂಟ್ ಕ್ರೈವರ್
ಆನ್‌ಮಿಯೊಜಿ ಚೆಸ್
ಆನ್‌ಮಿಯೊಜಿ ಅರೆನಾ
ಆಪ್‌ಲಾಕ್
ಡ್ಯುಯಲ್ ಸ್ಪೇಸ್ ಲೈಟ್
ಇವುಗಳ ಜೊತೆಗೆ ಅನೇಕ ಚೀನೀ ಅಪ್ಲಿಕೇಶನ್‌ಗಳನ್ನು ಭಾರತದಲ್ಲಿ ಬ್ಯಾನ್‌ ಮಾಡಲಾಗಿದೆ.