Tap to Read ➤
ಇನ್ಫಿನಿಕ್ಸ್ ನೋಟ್ 12 ಸರಣಿ ಲಾಂಚ್; ಫೀಚರ್ಸ್ ಏನು?
ಇನ್ಫಿನಿಕ್ಸ್ ಸಂಸ್ಥೆಯು ಇನ್ಫಿನಿಕ್ಸ್ ನೋಟ್ 12 ಮತ್ತು ಇನ್ಫಿನಿಕ್ಸ್ ನೋಟ್ 12 ಪ್ರೊ ಬಿಡುಗಡೆ ಮಾಡಿದೆ ಈ ಫೋನ್ಗಳು ಕೀ ಫೀಚರ್ಸ್ ಹೀಗಿವೆ.
manju s
ಇನ್ಫಿನಿಕ್ಸ್ ನೋಟ್ 12 ಮತ್ತು ನೋಟ್ 12 ಪ್ರೊ ಫೋನ್ಗಳು 6.7 ಇಂಚಿನ ಡಿಸ್ಪ್ಲೇ ಹೊಂದಿವೆ.
ಈ ಎರಡು ಫೋನ್ಗಳು ಮೀಡಿಯಾಟೆಕ್ ಡೈಮನ್ಸಿಟಿ 1300 ಪ್ರೊಸೆಸರ್ ಹೊಂದಿವೆ.
ಹಾಗೆಯೇ ಈ ಎರಡು ಫೋನ್ಗಳು 5,000mAh ಬ್ಯಾಟರಿ ಹೊಂದಿವೆ
ಇನ್ಫಿನಿಕ್ಸ್ ನೋಟ್ 12 ಫೋನ್ 64ಎಂಪಿ ಕ್ಯಾಮೆರಾ ಹೊಂದಿದೆ
ಇನ್ಫಿನಿಕ್ಸ್ ನೋಟ್ 12 ಪ್ರೊ ಫೋನ್ 108ಎಂಪಿ ಕ್ಯಾಮೆರಾ ಹೊಂದಿದೆ
ಇನ್ಫಿನಿಕ್ಸ್ ನೋಟ್ 12 ಫೋನ್ ಬೆಲೆ 14,999ರೂ. ಆಗಿದೆ.
ಇನ್ಫಿನಿಕ್ಸ್ ನೋಟ್ 12 ಪ್ರೊ ಫೋನ್ ಬೆಲೆ 17,999ರೂ. ಆಗಿದೆ.