Tap to Read ➤

ಇನ್ಫಿನಿಕ್ಸ್‌ ಹಾಟ್‌ 11 2022 ಫೋನಿನ ಫಸ್ಟ್‌ ಸೇಲ್‌ ಇಂದು!

ಇನ್ಫಿನಿಕ್ಸ್‌ ಹಾಟ್‌ 11 2022 ಸ್ಮಾರ್ಟ್‌ಫೋನಿನ ಮಾರಾಟ ಇಂದು ಫ್ಲಿಪ್‌ಕಾರ್ಟ್‌ನಲ್ಲಿ ನಡೆಯಲಿದೆ. ಕೀ ಫೀಚರ್ಸ್‌ ಇಲ್ಲಿವೆ ನೋಡಿ.
6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ
ಆಕ್ಟಾ ಕೋರ್ ಯೂನಿಸೋಕ್‌ T610 SoC ಪ್ರೊಸೆಸರ್‌
ಡ್ಯುಯಲ್ ಕ್ಯಾಮೆರಾ
ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸಲ್
ಸೆಲ್ಫಿ ಕ್ಯಾಮೆರಾ 8 ಮೆಗಾಪಿಕ್ಸೆಲ್
5,000 mAh ಸಾಮರ್ಥ್ಯದ ಬ್ಯಾಟರಿ
ಬೇಸ್‌ ವೇರಿಯಂಟ್ ಬೆಲೆ 8,999 ರೂ. ಆಗಿದೆ