Tap to Read ➤

ಭಾರತದಲ್ಲಿ 'ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್' ಸೇಲ್‌ ಆರಂಭ!

'ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್' ಲ್ಯಾಪ್‌ಟಾಪ್‌ ಇಂದು ಫ್ಲಿಪ್‌ಕಾರ್ಟ್‌ ತಾಣದ ಮೂಲಕ ಮಾರಾಟ ಪ್ರಾರಂಭಿಸಿದೆ. ಪ್ರಮುಖ ಪಾಯಿಂಟ್ಸ್‌ ಇಲ್ಲಿವೆ.
manju s
14 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ
1920 x 1080 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್
ಕೋರ್‌ i3, ಕೋರ್‌ i5 ಮತ್ತು ಕೋರ್‌ i7 ಆಯ್ಕೆಗಳಲ್ಲಿ ಲಭ್ಯ
1.24 ಕೆಜಿ ತೂಕ ಹೊಂದಿದ್ದು, ಕೇವಲ 14.8 ಮಿಮೀ ದಪ್ಪ ಇದೆ
50Wh ಬ್ಯಾಟರಿ, 65W ವೇಗದ ಚಾರ್ಜಿಂಗ್ ಸಪೋರ್ಟ್‌
ಸ್ಟಾರ್‌ಫಾಲ್ ಗ್ರೇ, ಕಾಸ್ಮಿಕ್ ಬ್ಲೂ, ನೋಬಲ್ ರೆಡ್ ಮತ್ತು ಅರೋರಾ ಗ್ರೀನ್ ಕಲರ್‌ ಆಯ್ಕೆ
ಕೋರ್ i3 (8GB + 256GB): 29,990ರೂ
ಕೋರ್ i5 (8GB + 512GB): 39,990ರೂ
ಕೋರ್ i7 (16GB + 512GB): 49,990ರೂ