Tap to Read ➤

ಇಂದು ಇನ್ಫಿನಿಕ್ಸ್‌ ನೋಟ್‌ 12 ಫಸ್ಟ್‌ ಸೇಲ್‌!

ಫ್ಲಿಪ್‌ಕಾರ್ಟ್‌ ತಾಣದಲ್ಲಿ ಇಂದು ಇನ್ಫಿನಿಕ್ಸ್‌ ನೋಟ್‌ 12 ಫಸ್ಟ್‌ ಸೇಲ್‌. ಪ್ರಮುಖ ಕೀ ಫೀಚರ್ಸ್‌ ಲಿಸ್ಟ್‌ ಇಲ್ಲಿದೆ.
6.7 ಇಂಚಿನ ಡಿಸ್‌ಪ್ಲೇ
ಮೀಡಿಯಾ ಟೆಕ್‌ ಹಿಲಿಯೋ G88 SoC ಪ್ರೊಸೆಸರ್‌
4GB RAM + 64GB ಮತ್ತು 6GB RAM + 128GB
ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ
ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌
16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ
5,000mAh ಸಾಮರ್ಥ್ಯದ ಬ್ಯಾಟರಿ