Tap to Read ➤

ಯೂಟ್ಯೂಬ್‌ನ ಈ ಸಂಗತಿ ಅಚ್ಚರಿ ಎನಿಸಬಹುದು!

ಈಗಂತೂ ಎಲ್ಲರೂ ಯೂಟ್ಯೂಬ್ ವೀಕ್ಷಣೆ ಮಾಡುತ್ತಾರೆ. ಆದರೆ, ಯೂಟ್ಯೂಬ್‌ನಲ್ಲಿನ ಕೆಲವು ಆಶ್ಚರ್ಯಕರ ಮಾಹಿತಿ ತಿಳಿದುಕೊಂಡರೆ ನೀವು ಖಂಡಿತಾ ಶಾಕ್ ಆಗ್ತೀರ.
manju s
ಯೂಟ್ಯೂಬ್ ಅನ್ನು ಪ್ರೇಮಿಗಳ ದಿನದಂದು ಅನಾವರಣ ಮಾಡಲಾಗಿದೆ.
ಆರಂಭದಲ್ಲಿ ಡೇಟಿಂಗ್‌ ಸೈಟ್‌ ಆಗಿ ಪರಿಚಯಿಸಲಾಗಿತ್ತು.
ತನ್ನದೇ ಆದ ಏಪ್ರಿಲ್‌ನ ಫೂಲ್ಸ್ ಪ್ರಾಂಕ್‌ಗಳನ್ನು ಇದು ಹೊಂದಿದೆ.
2020 ರಲ್ಲಿ ಜಾಹೀರಾತಿನ ಆದಾಯದ ಮೂಲಕ $19.77 ಬಿಲಿಯನ್ ಗಳಿಸಿದೆ.
100 ಮಿಲಿಯನ್ ವೀಕ್ಷಣೆ ಪಡೆದ ಮೊದಲ ಕ್ರಿಯೇಟರ್ಸ್ ಅವ್ರಿಲ್ ಲವಿಗ್ನೆ.
ಗಂಗ್‌ನಮ್ ಸ್ಟೈಲ್ ಹಾಡು ಮೊದಲ ಬಾರಿಗೆ 1 ಬಿಲಿಯನ್ ವೀಕ್ಷಣೆ ಪಡೆದಿದೆ.
ಗರಿಷ್ಠ ವಿಡಿಯೋ ಅಪ್‌ಲೋಡ್ ಮಿತಿ 256 GB ಅಥವಾ 12 ಗಂಟೆಗಳು.