Tap to Read ➤
ಐಪ್ಯಾಡ್ ಏರ್ (2022) ಬಿಡುಗಡೆ!
ಟೆಕ್ ದೈತ್ಯ ಆಪಲ್ ಕಂಪೆನಿ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಐಪ್ಯಾಡ್ ಏರ್ (2022) ಅನ್ನು ಲಾಂಚ್ ಮಾಡಿದೆ. ಇದರ ವಿಶೇಷತೆ ಏನು ಅನ್ನೊದನ್ನ ಇಲ್ಲಿ ತಿಳಿಯಿರಿ.
10.9-ಇಂಚಿನ LED-ಬ್ಯಾಕ್ಲಿಟ್ ಲಿಕ್ವಿಡ್ ರೆಟಿನಾ ಡಿಸ್ಪ್ಲೇ
ಟಚ್ ಐಡಿ ಬೆಂಬಲ
ಆಕ್ಟಾ-ಕೋರ್ M1 ಚಿಪ್
ಐಪ್ಯಾಡ್OS 15 ನಲ್ಲಿ ಕಾರ್ಯನಿರ್ವಹಣೆ
8GB RAM ಮತ್ತು 64GB ಇಂಟರ್ ಸ್ಟೋರೇಜ್
12MP ಸಿಂಗಲ್ ರಿಯರ್ ಕ್ಯಾಮೆರಾ
28.6Wh ಲಿಥಿಯಂ ಪಾಲಿಮರ್ ಬ್ಯಾಟರಿ
ಆರಂಭಿಕ ಬೆಲೆ 54,900ರೂ.