Tap to Read ➤
ಐಫೊನ್ 14 ಸರಣಿ ಲಾಂಚ್ಗೆ ದಿನಾಂಕ ಫಿಕ್ಸ್: ಫೀಚರ್ಸ್ ಏನು?
ಆಪಲ್ ಸಂಸ್ಥೆಯು ತನ್ನ ನೂತನ ಐಫೋನ್ 14 ಸರಣಿಯನ್ನು ಇದೇ ಸೆಪ್ಟೆಂಬರ್ 7 ರಂದು ಬಿಡುಗಡೆ ಮಾಡಲಿದೆ. ಇದರ ಬಗ್ಗೆ ಇಲ್ಲಿವೆ ಕೆಲವು ಮಾಹಿತಿ.
manju s
ಈ ಸರಣಿಯು ಐಫೋನ್ 14, ಐಫೋನ್ 14 ಪ್ರೊ, ಐಫೋನ್ 14 ಮ್ಯಾಕ್ಸ್ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ಮಾದರಿಗಳನ್ನು ಹೊಂದಿರಲಿದೆ.
ಐಫೋನ್ 14 ಪ್ರೊ 6.7 ಇಂಚಿನ ನಾಚ್ ಲೆಸ್ ಡಿಸ್ಪ್ಲೇ ಹೊಂದಿರಲಿದೆ
ಐಫೋನ್ 14 ಪ್ರೊ 48 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿರಲಿದೆ.
ಐಫೋನ್ 14 ಸರಣಿಯು A15 ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿದೆ.
ಫೇಸ್ ಐಡಿ, ಸ್ಪೀಕರ್, ಮೈಕ್ರೊಫೋನ್ ಇತರೆ ಕೆಲವು ಸೆನ್ಸಾರ್ ಹೊಂದಿರುವ ಸಾಧ್ಯತೆ ಇವೆ.
ಐಫೋನ್ ಭೌತಿಕ ಸಿಮ್ ಕಾರ್ಡ್ಗಳನ್ನು ಬಿಡಬಹುದು ಎಂಬ ವದಂತಿಗಳಿವೆ.
ಐಫೊನ್ 14 ಸರಣಿಯು ಇದೇ ಸೆಪ್ಟೆಂಬರ್ 16 ರಂದು ಮಾರಾಟವಾಗುವ ಸಾಧ್ಯತೆಗಳಿವೆ
ಐಫೋನ್ 14 ಬೆಲೆ $799 ರಿಂದ ಪ್ರಾರಂಭವಾಗಬಹುದು ಎಂಬ ವದಂತಿಗಳಿವೆ.