Tap to Read ➤

ಐಫೋನ್‌ SE (2022) ಬಿಡುಗಡೆ!..ಭಾರತದಲ್ಲಿ ಬೆಲೆ ಎಷ್ಟು?

ಐಫೋನ್‌ SE ಅಪ್‌ಡೇಟ್‌ ಆವೃತ್ತಿ ಐಫೋನ್‌SE (2022) ಬಿಡುಗಡೆ ಆಗಿದೆ. ಈ ಫೋನಿನ ಫೀಚರ್ಸ್‌ ಹೀಗಿವೆ.
4.7 ಇಂಚಿನ ರೆಟಿನಾ ಹೆಚ್‌ಡಿ ಡಿಸ್‌ಪ್ಲೇ

750 x 1334 ಪಿಕ್ಸೆಲ್ ರೆಸಲ್ಯೂಶನ್ ಡಿಸ್‌ಪ್ಲೇ
A 15 ಬಯೋನಿಕ್ SoC ಪ್ರೊಸೆಸರ್‌
64GB, 128GB ಮತ್ತು 256GB ವೇರಿಯಂಟ್‌ ಆಯ್ಕೆ
12 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ
7 ಮೆಗಾ ಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ
5G ಬೆಂಬಲ