ಐಕ್ಯೂ ಕಂಪೆನಿ ಭಾರತದಲ್ಲಿ ಐಕ್ಯೂ ಕಂಪೆನಿ ಹೊಸ ಐಕ್ಯೂ 9 ಸರಣಿಯನ್ನು ಲಾಂಚ್ ಮಾಡಿದೆ. ಈ ಸರಣಿಯಲ್ಲಿ ಐಕ್ಯೂ 9ಪ್ರೊ ಪ್ರೀಮಿಯಂ ಮಾದರಿಯಾಗಿದ್ದು, ಆಕರ್ಷಕ ಫೀಚರ್ಸ್ಗಳನ್ನು ಒಳಗೊಂಡಿದೆ.
6.78 ಇಂಚಿನ 2K E5 ಅಮೋಲೆಡ್ ಡಿಸ್ಪ್ಲೇ
ಈ ಡಿಸ್ಪ್ಲೇ 3D ಕರ್ವ್ಡ್ ಪ್ರೊಟೆಕ್ಷನ್ ಹೊಂದಿದೆ
ಸ್ನಾಪ್ಡ್ರಾಗನ್ 8 Gen 1 SoC ಪ್ರೊಸೆಸರ್
12GB RAM ಮತ್ತು 256GB ಇಂಟರ್ ಸ್ಟೋರೇಜ್
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್
ಮುಖ್ಯ ಕ್ಯಾಮೆರಾ 50MP ಸ್ಯಾಮ್ಸಂಗ್ ISOCELL GN5 ಸೆನ್ಸಾರ್
ಇದು OIS ಹೊಂದಿರುವ 'ಗಿಂಬಾಲ್' ತಂತ್ರಜ್ಞಾನವನ್ನು ಹೊಂದಿದೆ.