Tap to Read ➤

ಭಾರತದಲ್ಲಿ 'ಐಕ್ಯೂ 9T 5G' ಲಾಂಚ್; ಕೀ ಫೀಚರ್ಸ್ ಏನು?

ಐಕ್ಯೂ (iQOO) ಸಂಸ್ಥೆ ಹೊಸ ಐಕ್ಯೂ 9T 5G (iQoo 9T 5G) ಸ್ಮಾರ್ಟ್‌ಫೋನ್ ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆ ಆಗಿದೆ. ಇದರ ಕೀ ಫೀಚರ್ಸ್‌ ಹೀಗಿವೆ.
manju s
6.78 ಇಂಚಿನ ಡಿಸ್‌ಪ್ಲೇ ಇದೆ
ಸ್ನಾಪ್‌ಡ್ರಾಗನ್ 8+ ಜೆನ್‌ 1 SoC ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದೆ
8GB RAM + 128GB ಮತ್ತು 12GB RAM + 256GB ವೇರಿಯಂಟ್‌ ಆಯ್ಕೆ.
ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿ ಇದೆ.
ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸೆಲ್ ಸೆನ್ಸಾರ್ ಆಗಿದೆ.
4,700 mAh ಬ್ಯಾಟರಿ ಒಳಗೊಂಡಿದ್ದು, ಜೊತೆಗೆ 120W ವೇಗದ ಚಾರ್ಜಿಂಗ್‌ ಇದೆ.
ಆಲ್ಫಾ ಮತ್ತು ಲೆಜೆಂಡ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯ.
ಆರಂಭಿಕ ಬೆಲೆಯು 49,999 ರೂ. ಆಗಿದೆ.