Tap to Read ➤
ಜಿಯೋ 5G ವೇಗದ ಮಾಹಿತಿ ಬಹಿರಂಗ!
ಮುಂಬೈನಲ್ಲಿ ನಡೆದ ಜಿಯೋ 5G ಪರೀಕ್ಷೆಯ ಮಾಹಿತಿ ಬಹಿರಂಗ
ಜಿಯೋ 5G ವೇಗದ ಮಾಹಿತಿ ಆನ್ಲೈನ್ನಲ್ಲಿ ಸೋರಿಕೆ
4Gಗಿಂತ ಹೆಚ್ಚಿರಲಿದೆ ಜಿಯೋ 5G ಡೌನ್ಲೋಡ್ ವೇಗ
420Mbps ಡೌನ್ಲೋಡ್ ವೇಗ ಹೊಂದಿರುವ ಜಿಯೋ 5G.
412Mbps ಹೊಂದಿದೆ ಜಿಯೋ 5G ಅಪ್ಲೋಡ್ ವೇಗ
4G ಗಿಂತ ಜಿಯೋ 5G ಡೌನ್ಲೋಡ್ ವೇಗ ಎಂಟು ಪಟ್ಟು ಹೆಚ್ಚು
5G ಅಪ್ಲೋಡ್ ವೇಗ 4G ನೆಟ್ವರ್ಕ್ಗಿಂತ ಸುಮಾರು 15 ಪಟ್ಟು ಹೆಚ್ಚು
ಬಳಕೆದಾರರಿಗೆ ಲಭ್ಯವಾದ ನಂತರ ವೇಗದಲ್ಲಿ ಇಳಿಮುಖವಾಗುವ ಸಾದ್ಯತೆ