Tap to Read ➤

ಜಿಯೋದ ಈ ಅಗ್ಗದ ಪ್ಲಾನ್‌ಗಳಲ್ಲಿ ಸಿಗಲಿದೆ ಜಬರ್ದಸ್ತ್‌ ಡೇಟಾ

ಜಿಯೋದ 239ರೂ. ಪ್ಲಾನ್‌ನಲ್ಲಿ ಪ್ರತಿದಿನ ಸಿಗಲಿದೆ 1.5 GB ಡೇಟಾ
ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಹೊಂದಿದೆ
ಡೇಟಾ ಜೊತೆಗೆ ದೊರೆಯಲಿದೆ ಅನಿಯಮಿತ ಕರೆ ಪ್ರಯೋಜನ
ಜಿಯೋದ 299ರೂ. ಪ್ಲಾನ್‌ನಲ್ಲಿ ಪಡೆಯಿರಿ ಡೈಲಿ 2 GB ಡೇಟಾ
ಈ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ.
ಜಿಯೋದ 479ರೂ. ಪ್ಲಾನ್ ನೀಡಲಿದೆ ದೈನಂದಿನ 1.5 GB ಡೇಟಾ
ಈ ಪ್ರೀಪೇಯ್ಡ್‌ ಪ್ಲಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ನೀಡಲಿದೆ
ಇದರೊಂದಿಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಲಭ್ಯ