Tap to Read ➤
ಎರಡು ಹೊಸ ಡಿಸ್ನಿ+ ಹಾಟ್ಸ್ಟಾರ್ ಪ್ಲಾನ್ ಲಾಂಚ್ ಮಾಡಿದ ಜಿಯೋ!
ಜಿಯೋ ಟೆಲಿಕಾಂ ತನ್ನ ಗ್ರಾಹಕರಿಗೆ ಎರಡು ಹೊಸ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಪ್ರೀಮಿಯಂ ಪ್ಲಾನ್ಗಳನ್ನು ಪರಿಚಯಿಸಿದೆ.
ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಪ್ರೀಮಿಯಂ ಪ್ಲಾನ್
ಮೊದಲನೆಯ ಪ್ಲಾನ್ 1,499ರೂ.ಬೆಲೆ ಹೊಂದಿದೆ
ಎರಡನೇಯ ಪ್ಲಾನ್ 4,199ರೂ. ಬೆಲೆ ಹೊಂದಿದೆ
ಒಂದು ವರ್ಷದ ಡಿಸ್ನಿ + ಹಾಟ್ಸ್ಟಾರ್ ಪ್ರೀಮಿಯಂ ಪ್ರಯೋಜನ
1,499ರೂ. ಪ್ಲಾನ್ ದೈನಂದಿನ 2GB ಡೇಟಾ ನೀಡಲಿದೆ
ಈ ಪ್ಲಾನ್ನಲ್ಲಿ ನೀವು 84 ದಿನಗಳ ವ್ಯಾಲಿಡಿಟಿ ಪಡೆಯಬಹುದು
4,199ರೂ. ಪ್ಲಾನ್ ಪ್ರತಿನಿತ್ಯ 3GB ಡೇಟಾವನ್ನು ನೀಡಲಿದೆ
ಕೂಪನ್ ಕೋಡ್ ಮೂಲಕ ಸ್ಟ್ರೀಮಿಂಗ್ ಸೇವೆ ಪಡೆಯಬಹುದು