Tap to Read ➤

ಜಿಯೋದಿಂದ ಬರಲಿದೆ ಹೊಸ 5G ಸ್ಮಾರ್ಟ್‌ಫೋನ್: ಬೆಲೆ ಎಷ್ಟಿರಲಿದೆ?

ರಿಲಯನ್ಸ್ ಜಿಯೋ ಶೀಘ್ರದಲ್ಲೇ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ ಎಂದು ಖಚಿತಪಡಿಸಿದೆ.
manju s
ಈ ಫೋನ್ ಬಂಡಲ್ ಡೇಟಾ ಮತ್ತು ಅನಿಯಮಿತ ಕರೆಗಳ ಸೌಲಭ್ಯವನ್ ಹೊಂದಿರುತ್ತದೆ.
ಇದು 6.5 ಇಂಚಿನ HD+ IPS LCD ಡಿಸ್ಪ್ಲೇಯೊಂದಿಗೆ 1600x720 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುತ್ತದೆ.
ಹಾಗೆಯೇ ಕ್ಲಾಲ್ಕಮ್ ಸ್ನ್ಯಾಪ್ ಡ್ರಾಗನ್ 480 5G SOC ಪ್ರೊಸೆಸರ್ ಹೊಂದಿರುತ್ತದೆ.
ಜೊತೆಗೆ 4GB RAM ಮತ್ತು 32GB ವರೆಗಿನ್ ಸ್ಟೋರೇಜ್ ಹೊಂದಿರುತ್ತದೆ.
ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವ ಸಾಧ್ಯತೆಯಿದೆ.
ಈ ಫೋನಿನ ಮುಖ್ಯ ಕ್ಯಾಮರಾ 13ಎಂಪಿ ಆಗಿರಲಿದೆ.
ಜಿಯೋ 5G ಫೋನ್ ಪ್ರಗತಿ OS ನಲ್ಲಿ ಕಾರ್ಯ ನಿರ್ವಹಿಸುವ ಸಾಧ್ಯತೆಯಿದೆ.
ಹಾಗೆಯೇ ಮುಂಬರುವ ಹಬ್ಬದಲ್ಲಿ (ದೀಪಾವಳಿಯ ಆಸುಪಾಸಿನಲ್ಲಿ) ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಧ್ಯತೆ ಇದೆ.
ಜಿಯೋ 5G ಫೋನ್‌ ಬೆಲೆ 12,000 ರೂ. ಆಗಿರಲಿದೆ ಎಂದು ಊಹಿಸಲಾಗಿದೆ.