Tap to Read ➤
ಕೆಜಿಎಫ್ 2 ಚಾಪ್ಟರ್ ಇದೀಗ ಅಮೆಜಾನ್ ಪ್ರೈಮ್ನಲ್ಲಿ ಲಭ್ಯ!
ಭಾರತೀಯ ಸಿನಿರಂಗದಲ್ಲಿ ಹೊಸ ದಾಖಲೆ ಬರೆದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಇದೀಗ ಅಮೆಜಾನ್ ಪ್ರೈಮ್ನಲ್ಲಿ ಲಭ್ಯವಿದೆ.
ಅಮೆಜಾನ್ ಪ್ರೈಮ್ ವೀಡಿಯೊಗೆ ಬಂತು ಕೆಜಿಎಫ್ ಚಾಪ್ಟರ್ 2
ಸಿನಿಮಾ ವೀಕ್ಷಿಸುವ ಮುನ್ನ ಷರತ್ತುಗಳು ಅನ್ವಯ
ಅಮೆಜಾನ್ ಪ್ರೈಮ್ನಲ್ಲಿ ಬಾಡಿಗೆಗೆ ಸಿಗಲಿದೆ ಕೆಜಿಎಫ್ ಚಾಪ್ಟರ್ 2
ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಾಡಿಗೆ ಕೇವಲ 199ರೂ.
199ರೂ. ಪಾವತಿಸಿದರೆ ಬಾಡಿಗೆಗೆ ಸಿಗಲಿದೆ ಕೆಜಿಎಫ್ ಚಾಪ್ಟರ್ 2
ಚಲನಚಿತ್ರ ವೀಕ್ಷಿಸಲು 30ದಿನಗಳವರೆಗೆ ಅವಕಾಶ
ವೀಕ್ಷಣೆ ಪ್ರಾರಂಭಿಸಿದ ನಂತರ 48 ಗಂಟೆಗಳವರೆಗೆ ಮಾತ್ರ ಸಿನಿಮಾ ಲಭ್ಯ