Tap to Read ➤

ಭಾರತದಲ್ಲಿ 'ಲೆನೊವೊ ಟ್ಯಾಬ್‌ P11 ಪ್ಲಸ್‌' ಲಾಂಚ್

ಲೆನೊವೊ ಇದೀಗ ಭಾರತದಲ್ಲಿ ನೂತನವಾಗಿ ಲೆನೊವೊ ಟ್ಯಾಬ್‌ P11 ಪ್ಲಸ್‌ ಡಿವೈಸ್‌ ಅನ್ನು ಪರಿಚಯಿಸಿದೆ.ಇದರ ಕೀ ಫೀಚರ್ಸ್‌ಗಳ ಬಗ್ಗೆ ಇಲ್ಲಿ ಮಾಹಿತಿ.
manju s
11 ಇಂಚಿನ ಡಿಸ್‌ಪ್ಲೇ ರಚನೆ ಪಡೆದಿದೆ
ಮೀಡಿಯಾಟೆಕ್‌ ಹಿಲಿಯೋ G90T ಪ್ರೊಸೆಸರ್ ಒಳಗೊಂಡಿದೆ
ಹಿಂಬದಿ ಕ್ಯಾಮೆರಾ 13 ಮೆಗಾಪಿಕ್ಸಲ್‌ ಹೊಂದಿದೆ
ಸೆಲ್ಫಿ ಕ್ಯಾಮೆರಾ 8 ಮೆಗಾಪಿಕ್ಸಲ್‌ ಹೊಂದಿದೆ
6GB RAM ಮತ್ತು 128GB ಸ್ಟೋರೇಕ್ ಆಯ್ಕೆ ಇದೆ
SD ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಬಹುದು.
7,700 mAh ಬ್ಯಾಟರಿ ಬ್ಯಾಕ್‌ಅಪ್‌ ಇದೆ
ಬೆಲೆ 25,999 ರೂ. ಆಗಿದೆ