Tap to Read ➤

ನಿಮ್ಮ ಡ್ರೈವಿಂಗ್ ಲೈಸೆನ್ಸ್‌ ಕಳೆದುಹೋದರೆ, ಈ ಕೆಲಸ ಮಾಡಿ

ಅಚಾನಕ್ ಆಗಿ ಡ್ರೈವಿಂಗ್ ಲೈಸೆನ್ಸ್ ಕಳೆದುಹೋದ್ರೆ, ಡುಬ್ಲಿಕೇಟ್ ಲೈಸೆನ್ಸ್ ಪಡೆಯಲು ಹೀಗೆ ಮಾಡಿ.
(https://parivahan.gov.in/parivahan/) ವೆಬ್‌ಸೈಟ್‌ಗೆ ಭೇಟಿ ನೀಡಿ.
ನಂತರ ಡ್ರಾಪ್ ಡೌನ್ ಮೆನುವಿನಲ್ಲಿ ಕರ್ನಾಟಕ ರಾಜ್ಯವನ್ನು ಆಯ್ಕೆಮಾಡಿ.
'ಸರ್ವಿಸ್ ಆನ್ ಡ್ರೈವಿಂಗ್ ಲೈಸೆನ್ಸ್' ಆಯ್ಕೆಯನ್ನು ಆಯ್ಕೆ.
'ಆನ್‌ಲೈನ್‌ನಲ್ಲಿ ಅನ್ವಯಿಸು' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
ವಿವರಗಳನ್ನು ಓದಿ, ನಂತರ 'ಮುಂದುವರಿಸಿ' ಆಯ್ಕೆ ಕ್ಲಿಕ್ ಮಾಡಿರಿ.
ನಂತರ LLD ಫಾರ್ಮ್ ಅನ್ನು ಭರ್ತಿ ಮಾಡಿ.
ಭರ್ತಿ ಆದ ಫಾರ್ಮ್ ಪ್ರಿಂಟ್ ಔಟ್ ತೆಗೆದುಕೊಳ್ಳುವುದು
ಫಾರ್ಮ್ ಅನ್ನು, ಹತ್ತಿರದ RTO ಕಚೇರಿಗೆ ಹೋಗಿ ಸಲ್ಲಿಸಬೇಕು.
ನಂತರ ನಿಗದಿತ ಶುಲ್ಕ ಪಾವತಿಸಿ, ಅರ್ಜಿ ಪ್ರಕ್ರಿಯೆ ಮುಗಿಸುವುದು
ಈ ಪ್ರಕ್ರಿಯೆ ಮುಗಿದ 30 ದಿನಗಳ ನಂತರ, ನಕಲು DL ಅನ್ನು ಪಡೆಯುತ್ತೀರಿ.