ningaraju Mar 03, 2023
ತಂಡದ ಸದಸ್ಯರಿಗೆ
35 ಗೋಲ್ಡ್ ಐಫೋನ್ ಗಿಫ್ಟ್
ನೀಡಲು ಮುಂದಾದ ಮೆಸ್ಸಿ
ಲಿಯೋನೆಲ್ ಆಂಡ್ರೆಸ್
ಮೆಸ್ಸಿ ಅರ್ಜೆಂಟೀನಾದ
ಫುಟ್‌ಬಾಲ್ ಆಟಗಾರ
FIFA ವಿಶ್ವಕಪ್ 2022
ಗೆಲುವಿನ ಹಿನ್ನೆಲೆ
ಗೋಲ್ಡ್ ಐಫೋನ್ ಆರ್ಡರ್
ಆಪಲ್‌ನ ಐಫೋನ್ 14
ನೀಡುತ್ತಿರುವ ಮೆಸ್ಸಿ
ಪ್ರತಿ ಫೋನ್ ಐದು ಲಕ್ಷ
ಬೆಲೆ ಹೊಂದಿದೆ
35 ಗೋಲ್ಡ್ ಐಫೋನ್‌ಗಳಿಗೆ
1.73 ಕೋಟಿ ವ್ಯಯಿಸಿದ್ದಾರೆ
ಫೋನ್ ಮೇಲೆ ಆಟಗಾರರ
ಜರ್ಸಿ ಸಂಖ್ಯೆ,
ಲೋಗೋ ಇದೆ
ಆಪಲ್‌ನ ಐಫೋನ್ 14
ಸಾಮಾನ್ಯ ದರ
70,000ರೂ. ಗಳು